Sunday, May 29, 2011

ದಿ ಸ್ಟೋರಿ ಆಫ್ ಟಿವಿ9


ಕರ್ನಾಟಕದ ಮೋಸ್ಟ್ ನಟೋರಿಯಸ್ ಕಳ್ಳರು, ಕ್ರಿಮಿನಲ್ಗಳು ಯಾರು?
ದಂಡುಪಾಳ್ಯ, ಉಮೇಶ್ ರೆಡ್ಡಿ, ಅಂಡರ್ ವಲ್ರ್ಡ ಡಾನ್ ಗಳು, ವೀರಪ್ಪನ್ ಇವರ್ಯಾರೂ ಅಲ್ಲ ಸ್ವಾಮಿ? ಇವರೆಲ್ಲರನ್ನೂ ಮೀರಿಸುವ ಒಂದು ಗ್ಯಾಂಗ್ ಇದೆ. ಅದೇ ಟೀವಿ9 ಗ್ಯಾಂಗ್!
ಟಿವಿ9 ಮೀಡಿಯಾ ಲೋಕದ ಮೋಸ್ಟ್ ನಟೋರಿಯಸ್ ಗ್ಯಾಂಗಿನ ಸದಸ್ಯರು ಮಹೇಂದ್ರ ಮಿಶ್ರಾ, ರವಿಕುಮಾರ್, ಮಾರುತಿ, ಶಿವಪ್ರಸಾದ್, ರವಿ ಅಜ್ಜೀಪುರ ಅಂಡ್ ಸತೀಶ್!
ಇದನ್ನು ಹೇಳಲು ಕಾರಣವಿದೆ. ಮೀಡಿಯಾ ಲೋಕದಲ್ಲಿದ್ದರೂ ಇತರೆ ಮೀಡಿಯಾ ಸಂಸ್ಥೆಗಳ ಹಕ್ಕನ್ನು ಗೌರವಿಸಿದ ಲಜ್ಜೆಗೇಡಿಗಳು ಇವರು. ಟಿವಿ9 ನಲ್ಲಿ ಯಾವುದೋ ಹಾದರದ ಸ್ಟೋರಿ ಸಿಕ್ಕರೂ ಅದಕ್ಕೆ ಎಕ್ಸ್ ಕ್ಲೂಸಿವ್ ಎಂದು ಟಿವಿ9 ಲೋಗೋ ಹಾಕಿಕೋಳ್ಳುವ ಈ ಲಜ್ಜೆಗೇಡಿಗಳು, ಬೇರೆ ಚಾನೆಲ್ ಗಳ ವಿಷಯಕ್ಕೆ ಬಂದರೆ ಅದನ್ನೆಲ್ಲಾ ಗಮನಿಸಿದ ಜಾಣರು.
ಇದಕ್ಕೆ ಕಾರಣ ಏನೆಂದರೆ ಟಿವಿ9ನ ಈ ಗ್ಯಾಂಗ್ ಕನಿಷ್ಠ ಮಟ್ಟದ ನಾಚಿಕೆ, ಮಾನ ಮಯರ್ಾದೆ ಇಲ್ಲ. ಇವರೆಲ್ಲ ಕಂಡ ಕಂಡಲ್ಲಿ ಕದ್ದಿದ್ದನ್ನು ತಂದು ಟಿವಿ9 ಕಾರ್ಯಕ್ರಮ ಮಾಡಿ ಹಾಕ್ತಾರೆ. ದಿನಾ 9.30 ಕ್ಕೆ ಬರುವ ವಿಶೇಷ ಕಾರ್ಯಕ್ರಮವಂತೂ ಫುಲ್ ಕದ್ದ ಮಾಲು ಮಯ! ಯಾವನೋ ಕಷ್ಟಪಟ್ಟು , ಬೆವರು ಸುರಿಸಿ, ವರ್ಷಗಟ್ಟಲೆ ರೀಸಚ್ರ್  ಮಾಡಿ, ಲಕ್ಷಾಂತರ ರೂಪಾಯಿ ಖಚರ್ು ಮಾಡಿ ತೆಗೆದ ಡಾಕ್ಯುಮೆಂಟರಿಯನ್ನು ಟಿವಿ9 ಗ್ಯಾಂಗ್ ಅಷ್ಟೇ ಸುಲಭವಾಗಿ ಕದ್ದುಬಿಡುತ್ತದೆ. ಅದಕ್ಕೆ ತಗುಲೋ ವೆಚ್ಚ ಸೊನ್ನೆ! ಒಂದೇ ಒಂದು ರೂಪಾಯಿ ಖಚರ್ಿಲ್ಲದೆ ಯಾರದ್ದೋ ಲಕ್ಷಾಂತರ ರೂಪಾಯಿ ವೆಚ್ಚದ ಕ್ರಿಯಾಶೀಲತೆಯನ್ನು ಟಿವಿ9 ಕದ್ದು ಬಿಡುತ್ತದೆ. 9.30 ಕ್ಕೆ ಬರುವ ಕಾರ್ಯಕ್ರಮಗಳ ಪಟ್ಡಿಯನ್ನೊಮ್ಮೆ ನೋಡಿ! ಏಲಿಯನ್, ಪುನರ್ಜನ್ಮ ಪಡೆದ ಬಾಲಕ, ಯಾರು? ಜಾದೂ ಕಾರ್ಯಕ್ರಮಗಳು, ಹೀಗೆ ಯಾವುದೇ ಸುದ್ದಿ ನೋಡಿ...ಅದು ಕದ್ದ ಮಾಲೇ! ಈ ಕದ್ದ ಮಾಲು ಇಲ್ಲದೆ ಟಿವಿ9 ಈ ಗ್ಯಾಂಗ್ ಗೆ ಒಂದೇ ಒಂದು 9.30 ರ ಕಾರ್ಯಕ್ರಮ ಮಾಡಲು ಆಗೋಲ್ಲ. ದೆಹಲಿಯಲ್ಲಿದ್ದಾಗ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್, 9.30 ಕ್ಕೆ ಸಾಕಷ್ಟು ವಿಶೇಷ ಕಾರ್ಯಕ್ರಮ ಮಾಡಿಕೊಟ್ಟಿದ್ದರು. ಓರ್ವ ರಿಪೋರ್ಟರ್ ಹೇಗೆ ಒಂದು ಕಾರ್ಯಕ್ರಮವನ್ನು ಕೇವಲ ತನ್ನ ಮಾತು, ವಿಭಿನ್ನ ಕಾನ್ಸೆಪ್ಟ ಹಾಗೂ ಉತ್ತಮ ವಾಕ್ಥ್ರೂ ಗಳು ಕೇವಲ ತನ್ನ ತನ್ನ ತಾಕತ್ತಿನ ಮೇಲೆೆ ತೆಗೆದುಕೊಂಡು ಹೋಗಿ, ಅರ್ಧ ಗಂಟೆ ವೀಕ್ಷಕರನ್ನು ಹಿಡಿದಿಡಬಹುದು ಎಂಬುದನ್ನು ಕನ್ನಡ ಎಲೆಕ್ಟ್ರಾನಿಕ್ ಮೀಡಿಯಾಕ್ಕೆ ಮೊದಲ ಬಾರಿ ತೋರಿಸಿದ್ದರು. ಆದರೆ ಯಾವಾಗ ಬೆಂಗಳೂರಿಗೆ ಬಂದನೋ, ಈತ ತನ್ನ ಕ್ರಿಯೇಟಿವಿಟಿ ಕಳೆದುಕೊಂಡಿದ್ದಾನೆ. ಫೀಲ್ಡ್ ಗೆ ಹೋಗಿ ಕಷ್ಟ ಪಡುವುದಕ್ಕಿಂತ ಎಸಿ ರೂಂನಲ್ಲೇ ಕುಳಿತು ಲೇಡಿ ಆಂಕರ್ ಗಳೊಂದಿಗೆ ಚಕ್ಕಂದವಾಡುತ್ತಾ ಕದ್ದು ಬರೆಯುವುದು ವಾಸಿ ಎಂದುಕೊಂಡಿದ್ದಾನೆ! ಕಂಪೆನಿಯ ಸಾವಿರಾರು ರೂಪಾಯಿ ಉಳಿತಾಯವಾಗುತ್ತದೆ. ರೆಸ್ಟೂ ಸಿಗುತ್ತದೆ ಎಂದು ಭಾವಿಸಿದ್ದಾನೆ. ಆದರೂ ಆಗೊಮ್ಮೆ ಈಗೊಮ್ಮೆ ರೈಲ್ವೇ ಟ್ರಾಕ್ ಮೇಲೆ ಹೋದೆ, ಸಮುದ್ರಕ್ಕೆ ಮೀನು ಹಿಡಿಯೋಕೆ ಹೋಗಿ ಬಂದೆ, ಚೀನಾಕ್ಕೆ ಹೋದೆ, ಎಂದು ಕಾರ್ಯಕ್ರಮ ಮಾಡ್ತಾನೆ. ಕನ್ನಡಿಗರಿಗೆ ಕಾಗರ್ಿಲ್ ಬೆಟ್ಟ, ಅಮರ್ ನಾಥ್, ವಾಘಾ ಬಾರ್ಡರ್ , ಚಂಬಲ್ ಕಣಿವೆ ಪರಿಚಯ ಮಾಡಿಸಿದ್ದೂ ಈತನೇ! ಶಿವಪ್ರಸಾದ್ ಬಗ್ಗೆ ಎಷ್ಟೇ ಕಟು ಟೀಕೆ ಮಾಡಿದರೂ, ಆತ ಫೀಲ್ಡ್ ಗೆ ಹೋಗಿ ಮಾಡಿಕೊಂಡು ಬರುವ ಕಾರ್ಯಕ್ರಮಗಳನ್ನು ಆತನ ಶತ್ರುಗಳೂ ಮೆಚ್ಚದೆ ಇರಲು ಸಾಧ್ಯವಿಲ್ಲ. ಆ ವಿಷಯದಲ್ಲಿ ಈತ ಅನ್ ಬೀಟೆಬಲ್... ಕಮಾನ್ ಶಿವಾ... ಲೇಡಿ ಆಂಕರ್ ಗಳ ಸಹವಾಸ ಬಿಟ್ಟು ಗೋ ಟು ಫೀಲ್ಡ್... ಮೇಕಪ್ ರೂಂನಿಂದ, ಡ್ರೆಸ್ಟಿಂಗ್ ರೂಂನಿಂದ...ಲೇಡಿ ಆಂಕರ್ ಗಳ ಸಹವಾಸದಿಂದ ಹೊರ ಬಾ...
ಬೆಂಗಳೂರಿಗೆ ಬರುತ್ತಲೇ ಶಿವಾ ಕದಿಯೋ ಕೆಲಸಕ್ಕೆ ಇಳಿದು ಬಿಟ್ಟ. ಇಂಟರ್ ನೆಟ್ ನಿಂದ ಹೇಗೆ ಇಂತಹ ಕಾರ್ಯಕ್ರಮಗಳನ್ನು ಕದಿಯಬಹುದು ಎಂದು ಮೀಡಿಯಾ ಜಗತ್ತಿಗೆ ತೋರಿಸಿದ್ದೇ ಶಿವಪ್ರಸಾದ್. ನಂತರ ಈ ಗ್ಯಾಂಗ್ ಗೆ ಸೇರ್ಪಡೆಯಾಗಿದ್ದು ರವಿ ಅಜ್ಜೀಪುರ ಹಾಗೂ ಸತೀಶ್ ಎಂಬ ಎಡಪಂಥೀಯ ಪತ್ರಕರ್ತರು. ಇವರೆಲ್ಲ ಸೇರಿ ಕಂಡ ಕಂಡದ್ದನ್ನು ಕದ್ದು ತಂದು ಟಿವಿ9 ನಲ್ಲಿ ಹಾಕಿ ಟಿ ಆರ್ ಪಿ ಏರಿಸಲು ಎಸಿ ರೂಂ ನಲ್ಲಿ ಬೆವರು ಹರಿಸಿದ್ದೇ ಹರಿಸಿದ್ದು ಮಾಡಿದರು. ರವಿ ಅಜ್ಜೀಪುರ ಬರುತ್ತಿದ್ದಂತೆ ಚೆಗುವಾರ ಸೇರಿದಂತೆ ಅನೇಕ ಕಮ್ಯೂನಿಸ್ಟ್ ಹೋರಾಟಗಾರರ ಕಾರ್ಯಕ್ರಮಗಳು ಪ್ರಸಾರವಾದವು. ಕದ್ದು ಬರೆದು, ಟ್ರಾನ್ಸ್ ಲೇಟ್ ಮಾಡಿ ಹಾಕಿದ್ದೇ ಪತ್ರಿಕೋದ್ಯಮ ಎಂದು ಅರೆಬುದ್ದಿ ಜೀವಿಯಾದ ರವಿ ಅಜ್ಜೀಪುರನ ಅಭಿಮತ. ಇನ್ನು ಸತೀಶ್ ಎಂಬ ಎಳಸು ಬಾಲಕನ ಬಗ್ಗೆ ಹೇಳದೇ ಇರೋದೆ ವಾಸಿ.
ಇದನ್ನೆಲ್ಲಾ ಏಕೆ ಬರೆಯುತ್ತಿದ್ದೇವೆ ಎಂದರೆ ಮೇ 29 ರಂದು ಸಂಜೆ 5.30ಕ್ಕೆ ಪ್ರಸಾರವಾದ ಭಾರತ ದರ್ಶನ ಎಂಬ ಕದ್ದ ಮಾಲಿನ ಸ್ಟೋರಿಯನ್ನು ಈ ಗ್ಯಾಂಗ್ ಮಾಡಿತ್ತು. ಅಸಲಿಗೆ ಈ ಕಾರ್ಯಕ್ರಮವನ್ನು ಬಿಬಿಸಿ ಇಂದ ಕದ್ದದ್ದು. ಕಾರ್ಯಕ್ರಮದ ಹೆಸರು 'ದಿ ಸ್ಟೋರಿ ಆಫ್ ಇಂಡಿಯಾ'. ಮೈಕೇಲ್ ವುಡ್ ಇದರ ಬರಹಗಾರ ಹಾಗೂ ನಿಮರ್ಾಪಕ. 6 ಭಾಗಗಳಲ್ಲ್ಲಿ ಭಾರತದ 10,000 ವರ್ಷಗಳ ಇತಿಹಾಸ ಹೇಳಲಾಗಿದೆ. 2007ರಲ್ಲಿ ಭಾರತದ 60ನೇ ಸ್ವಾತಂತ್ರೋತ್ಸವದ ಸಂದರ್ಭಕ್ಕೆ ಈ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು.
ಆದರೆ ಇದು ಬಿಬಿಸಿ ಮಾಡಿದ ಮಾತ್ರಕ್ಕೆ ವಿವಾದೀತವಾಗಿತ್ತೇ? ಇದು ದೃಶ್ಯಾತ್ಮಕವಾಗಿ ಮಾತ್ರ ಚನ್ನಾಗಿದೆ. ಆದರೆ ವಿಷಯದಲ್ಲಿ ಮಾತ್ರ ಅನೇಕ ಯಡವಟ್ಟುಗಳಾಗಿವೆ. ಇದರಲ್ಲಿರುವ ತಪ್ಪುಗಳನ್ನು ಬಹುತೇಕ ವಿಶ್ವದಲ್ಲಿನ ಎಲ್ಲಾ ಭಾರತೀಯರೂ ವಿರೋಧಿಸಿದ್ದಾರೆ. ಇದರಲ್ಲಿ ಆರ್ಯರು ಆಕ್ರಮಣ ಮಾಡಿದ್ದಾರೆ ಎಂದು ಹೇಳಿರುವುದು ಶುದ್ಧ ಸುಳ್ಳು. ಇದಕ್ಕೆ ಇಂದಿಗೂ ಯಾವುದೇ ಆಕರ್ಿಯಾಲಜಿಕಲ್ ಎವಿಡೆನ್ಸ್ ಸಿಕ್ಕಿಲ್ಲ. ಇದು ಎಡಪಂಥೀಯರ ಪಿತೂರಿ ಎಂದು ಈಗಾಗಲೇ ಸಾಬೀತಾಗಿ ಹೋಗಿದೆ. ಭಾರತದಲ್ಲಿನ ಪೂಜಾ ವಿಧಿ ವಿಧಾನಗಳೆಲ್ಲ ಮಧ್ಯ ಏಷ್ಯಾದಿಂದ ಆಮದಾದವು ಎಂದು ಹಸಿ ಸುಳ್ಳು ಹೇಳಲಾಗಿದೆ.
ಎಲ್ಲಕ್ಕಿಂತ ತಲೆಯ ಮೇಳೆ ಹೊಡೆದ ಹಾಗೆ ಹಿಂದೂ ನಾಗರೀಕತೆ ಭಾರತಕ್ಕೆ ಬಂದದ್ದೇ ಆಫ್ಗಾನಿಸ್ತಾನದ ಹಿಂದೂಖುಷ್ ಕಣಿವೆಯಿಂದ ಎನ್ನುತ್ತಾನೆ. ಹೀಗೆ ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಭಾರತೀಯರೇ ಒಪ್ಪದ ಅನೇಕ ಅಂಶಗಳಿವೆ. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಬಿಬಿಸಿ ಕುರಿತ ಆ ಎಲ್ಲಾ ವಿವಾದಾತ್ಮಕ ಅಂಶಗಳ ಲಿಂಕನ್ನು ನಾವು ಇಲ್ಲಿ ನಿಮಗೋಸ್ಕರ ನೀಡ್ತಿದ್ದೇವೆ. ಬೇಕಿದ್ದರೆ ನೋಡಿಕೊಳ್ಳಿ.
ಇದೇ ಸರಣಿಯನ್ನು ಸಾರಾ ಸಗಟಾಗಿ ಕದ್ದ ಟಿವಿ9 ಗ್ಯಾಂಗ್ ಇದಕ್ಕೆ ಭಾರತ ದರ್ಶನ ಎಂಬ ಹೆಸರು ನೀಡಿತ್ತು. ಪ್ರತಿ ಭಾರತೀಯನೂ ನೋಡಲೇಬೇಕಾದ ಪ್ರೋಗ್ರಾಂ ಎಂದು ಪ್ರಚಾರ ಮಾಡಿತ್ತು. ಆದರೆ ಇದನ್ನು ನೋಡಿದವರು ಇದನ್ನು ಟ್ರಾನ್ಸ್ ಲೇಟ್ ಮಾಡಿದ ರವಿ ಅಜ್ಜೀಪುರನ್ನನು ಹುಡುಕಿಕೊಂಡು ಹೋಗಿ ತದುಕಬೇಕು ಎನ್ನುವಷ್ಟ ಅಸಡ್ಡಾಳಾಗಿ ಟ್ರಾನ್ಸ್ ಲೇಟ್ ಮಾಡಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಬಿಸಿ ಡಾಕ್ಯುಮೆಂಟರಿಯಲ್ಲೂ ಇಲ್ಲದ ಕೆಲ ಹಸಿ ಹಸಿ ಸುಳ್ಳುಗಳನ್ನೂ ಈತ ತನ್ನ ಎಡಪಂಥೀಯ ಬುದ್ದಿ ಸೇರಿಸಿ ಬರೆದಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಈತ ಎಷ್ಟು ಶತಮೂರ್ಖ ಎಂಬುದನ್ನು ಸಾಬೀತು ಪಡಿಸಲು ಕೆಳಗಿನ ಒಂದೇ ಒಂದು ಅಂಶ ಸಾಕು.
ಟಿವಿ9 ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ರಾಜರೋಷವಾಗಿ 'ಚಾಣಕ್ಯ ಕನಿಷ್ಕನ ಗುರು' ಎಂದು ಬರೆಯುತ್ತಾನೆ. ಚಾಣಕ್ಯ ಮೌರ್ಯರ ಗುರು. ಚಂದ್ರಗುಪ್ತ ಮೌರ್ಯನ ಮೂಲಕ ನಂದರ ನಿನರ್ಾಮಕ್ಕೆ ಪಣ ತೊಟ್ಟವನು ಎಂದು ಚಡ್ಡಿಯಲ್ಲೇ ಸುಸ್ಸು ಮಾಡಿಕೊಳ್ಳುವ ಮಕ್ಕಳಿಗೆ ಗೊತ್ತು. ಆದರೆ ಸ್ಖಲನ ಮಾಡಿಕೊಳ್ಳುವ ಕತ್ತೆ ವಯಸ್ಸಾಗಿರುವ ರವಿ ಅಜ್ಜೀಪುರ ಎಂಬ ಆಕೃತಿಗೆ ಇದು ಗೊತ್ತಿಲ್ಲ ಎಂದರೆ ನಂಬ ಬಹುದೇ?  ಹೋಗಲಿ ಇದು ಬಿಬಿಸಿ ಮಾಡಿದ ತಪ್ಪೇ ಇರಬಹುದು. ಆದರೆ ಟ್ರಾನ್ಸ್ ಲೇಟ್ ಮಾಡುವಾಗ ಬೇಸಿಕ್ ನಾಲೆಜ್ ಇರಬೇಡವೇ? ಇತಿಹಾಸವನ್ನು ಟ್ರಾನ್ಸ್ಲೇಟ್ ಮಾಡಲು ಕೂರುವವನಿಗೆ ಸ್ವಲ್ಪ ಬೇಸಿಕ್ ಇತಿಹಾಸವೂ ಗೊತ್ತಿರಬೇಕು. ಸುಮ್ಮನೇ ಟ್ರಾನ್ಸ್ ಲೇಟ್ ಮಾಡಬಾರದು. ಇದೊಂದೇ ಸಾಕಲ್ಲವೇ ಈ  ಬುದ್ದಿಜೀವಿಯ ಸೋಗಲಾಡಿ ಎಷ್ಟು ಮೂರ್ಖ ಎಂದು ಹೇಳಲು? ಅಂದರೆ ಈತ ಕತ್ತೆ ತೋರಿಸಿ, ಇದು ಕುದುರೆ ಎಂದು ಟ್ರಾನ್ಸ್ ಲೇಟ್ ಮಾಡಿ ಎಂದರೆ ಹಾಗೇ ಮಾಡ್ತಾನಾ? ಅಥವಾ ತಪ್ಪು ಗೊತ್ತಿದ್ದರೂ ಲೆಫ್ಟಿಸ್ಟ್ ಐಡಿಯಾಲಜಿ ಇರುವ ಈತ ಬೇಕೆಂದೆ ಇಂತಹ ತಪ್ಪುಗಳನ್ನು ಯಾರೂ ಗಮನಿಸೋದಿಲ್ಲ ಎಂದು ಮಾಡಿದ್ದಾನಾ?
ಈತ ಬರೆದಿರುವ ಮತ್ತೊಂದು ಹಸಿ ಸುಳ್ಳು ಎಂದರೆ ಗ್ರೀಕರು ದಕ್ಷಿಣ ಭಾರತಕ್ಕೆ ಬಂದಿದ್ದರು ಎಂದು. ಅಲೆಕ್ಸಾಂಡರ್ ಎಲ್ಲಿಯವರೆಗೆ ಬಂದ. ಎಲ್ಲಿಂದ ವಾಪಸ್ ಹೋದ. ಭಾರತವನ್ನು ಟಚ್ ಮಾಡಲಿಕ್ಕೇ ಆತನಿಂದ ಆಗಲಿಲ್ಲ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಈತ ಮಾಡುವ ಟ್ರಾನ್ಸ್ ಲೇಟ್ ನಲ್ಲಿ ಗ್ರೀಕರು ದಕ್ಷಿಣ ಭಾರತದವರೆಗೆ ಬಂದಿದ್ದರಂತೆ. ಸ್ವಾಮಿ ಟಿವಿ9 ನವರೇ! ಯಾಕೆ ಇಂತಹ ಹಸಿ ಸುಳ್ಳುಗಳನ್ನು ಬೇಕು ಬೇಕು ಅಂತ ಪ್ರಚಾರ ಮಾಡ್ತಿದ್ದೀರಿ?
ಭಾರತದ ದರ್ಶನದ ಹೆಸರಿನಲ್ಲಿ ಇವರ ರಗಳೆ ಇಷ್ಟಕ್ಕೇ ನಿಲ್ಲೋಲ್ಲ. ರೋಮನ್ ಕಾಲದ ಮಡಕೆಗಳು ಸಿಕ್ಕಿವೆ ಎಂದು ಕೇರಳದ ಯಾವುದೋ ಒಡೆದ ಮಡಕೆಯ ಚೂರು ತೋರಿಸ್ತಾರೆ. ಬಿಬಿಸಿ ಯವರಿಗೇನೂ ಭಾರತ ಸರಿಯಾಗಿ ಗೊತ್ತಿಲ್ಲ. ಆದರೆ ಭಾರತದವರೇ ಆಗಿ ಭಾರತದ ದರ್ಶನ ಮಾಡಿ ಎಂದು ಶಂಖ ಊದುವ ನಿಮಗೂ ಗೊತ್ತಿಲ್ಲವೇ? ಅಸಲಿಗೆ ಟಿವಿ9 ನಲ್ಲಿ ಬಿಬಿಸಿ ಯಿಂದ ಕದ್ದು ಮಾಡಿದ ಡಾಕ್ಯುಮೆಂಟರಿಯಲ್ಲಿ ತೋರಿಸಿದ್ದು ಭಾರತದ್ದೇ ಮಡಿಕೆ ಚೂರು! ರೋಮನ್ ಕಾಲದ ಚೂರುಗಳು ಮೊದಲ ಬಾರಿಗೆ 1947 ರಲ್ಲಿ ಪಾಂಡಿಚೇರಿಯಲ್ಲಿ ಸಿಕ್ಕಿದ್ದವು. ನಂತರ ಕನರ್ಾಟಕದಲ್ಲಿ ನಂತರದ ವರ್ಷಗಳಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ರೋಮನ್ ಕಾಲದ ಕೆಲವು ವಸ್ತುಗಳು ದೊರೆತಿವೆ. ಆದರೆ ಟಿವಿ9 ಜನಪ್ರಿಯ. ನಾವು ಹೇಳಿದ್ದೆಲ್ಲ ವೇದವಾಕ್ಯ ಎಂಬಂತೆ ಜನರನ್ನು ನಂಬಿಸಲು ಬೇಕಾ ಬಿಟ್ಟಿ ಇತಿಹಾಸ ತಿರುಚಬೇಡಿ.
ಬಿಬಿಸಿಯವರೂ ಕೂಡಾ ಭಾರತವನ್ನು ಸರಿಯಾಗಿ ಅಧ್ಯಯನ ಮಾಡದೇ ಈ ಡಾಕ್ಯುಮೆಂಟರಿ ಮಾಡಿದ್ದಾರೆ ಎಂಬುದು ನಿವರ್ಿವಾದ. ಬಿಬಿಸಿ ಮಾಡಿದೆ ಎಂಬ ಕಾರಣಕ್ಕೆ ಅವರು ಮಾಡಿದ್ದೆಲ್ಲ ಸತ್ಯ. ಅಥವಾ ಫೈನಲ್ ಎಂದೇನೂ ಇಲ್ಲ. ಅವರೂ ತಪ್ಪು ಮಾಡುತ್ತಾರೆ. ಒಸಾಮಾ ಹತ್ಯೆಯಾದಾಗ 'ಒಬಾಮಾ' ಹತ್ಯೆ ಎಂದು ಅಮೇರಿಕಾ ಅಧ್ಯಕ್ಷರನ್ನೇ ಹತ್ಯೆ ಮಾಡಿದ್ದ ಚಾನೆಲ್ ಅದು. ಅದರಲ್ಲೂ ಮನುಷ್ಯರೇ ತಾನೇ ಕೆಲಸ ಮಾಡೋದು! ಇಂತಹ ಚಾನೆಲ್ ನವರು ಸರಿಯಾಗಿ ಭಾರತದ ಅಧ್ಯಯನ ಮಾಡದೇ ಡಾಕ್ಯುಮೆಂಟರಿ ತಯಾರಿಸಿದ್ದಕ್ಕೆ ಸಾಕ್ಷಿ ಎಂದರೆ ಅವರು ತೋರಿಸಿದ ಬಂಗಾರದ ಅಂಗಡಿ. ಭಾರತದಲ್ಲಿ ಸಾಕಷ್ಟು ಬಂಗಾರದ ನಾಣ್ಯಗಳು ಸಿಕ್ಕಿವೆ ಎಂದು ಹೇಳುತ್ತಾ ಅವರು ತೋರಿಸಿದ್ದು ದೊಡ್ಡ ಒಂದು ಬಂಗಾರದ ಅಂಗಡಿ! ಯಾವುದಾದರೂ ಮ್ಯೂಸಿಯಂಗೆ ಹೋಗಿದ್ದರೆ ಅಸಲಿ ಬಂಗಾರದ ನಾಣ್ಯಗಳನ್ನೇ ತೋರಿಸಬಹುದಿತ್ತು. ಕನರ್ಾಟಕದಲ್ಲೂ ಅನೇಕ ಕಡೆ ರಾಜ ಮಹಾರಾಜರುಗಳ ಕಾಲದ ಅಂತಹ ಬಂಗಾರದ ನಾಣ್ಯಗಳು ದೊರೆತಿವೆ. ಇಂತಹ ತಪ್ಪನ್ನು ಬಿಬಿಸಿ ಮಾಡುತ್ತೆ ಎಂದು ನೀವೂ ಮಾಡೋದಾ ಟಿವಿ9?
ಇನ್ನು ಈ ಅಜ್ಜೀಪುರ ಎಷ್ಟು ಎಡಪಂಥೀಯ ಎಂದರೆ ಮಥುರಾದ ಬಗ್ಗೆ ಟ್ರಾನ್ಸ್ ಲೇಟ್ ಮಾಡುವಾಗ ಇದು ಕೃಷ್ಣನ ಜನ್ಮ ಸ್ಥಾನ ಅಂತ 'ಹೇಳ್ತಾರೆ' ಎಂದು ಅದು ಅಡಗೂಲಜ್ಜಿ ಕಥೆ ಎಂಬಂತೆ ತಿಪ್ಪೇ ಸಾರಿಸ್ತಾನೆ. ಅದನ್ನೇ ಇವರು ಧೈರ್ಯವಾಗಿ ಜೆರುಸೆಲಂ, ಮೆಕ್ಕಾ ಬಗ್ಗೆ ಹೇಳಬಲ್ಲರಾ? ಅವರಿಗಾದರೆ ಕ್ರಿಸ್ತಿ ಹುಟ್ಟಿದ್ದು ಜೆರುಸೆಲಂ, ಪೈಗಂಬರ್ ಹುಟ್ಟಿದ್ದು ಮೆಕ್ಕಾದಲ್ಲಿ ಎಂದು ನಿಖರವಾಗಿ ಹೇಳ್ತಾರೆ. ಆದರೆ ಕೃಷ್ಣನ ವಿಷಯ ಬಂದ ಕೂಡಲೇ ಇವರಿಗೆ ಇತಿಹಾಸದಲ್ಲಿ ದಾಖಲೆ ಹುಡುಕುವ ಚಪಲ ಹುಟ್ಟುತ್ತದೆ.
ಈ ಮಹಾಶಯ ತನ್ನ ಟ್ರಾನ್ಸ್ ಲೇಷನ್ ನಲ್ಲಿ ಪೇಶಾವರ ಪಾಕಿಸ್ತಾನದಲ್ಲಿದೆ ಎಂದು ಜಡ್ಜ್ ಮೆಂಟ್ ಕೊಟ್ಟು ಬಿಡ್ತಾನೆ. ಆದರೆ ಸ್ವಾತಂತ್ರಕ್ಕೂ ಮುನ್ನ ಪೇಶಾವರ ಭಾರತದ ಭಾಗವಾಗಿತ್ತು ಎಂಬುದನ್ನು ಕಿಂಚಿತ್ತು ಒಪ್ಪಿಕೊಳ್ಳೋದಿಲ್ಲ. ಬಿಬಿಸಿ ಯವರಿಗೆ ಗೊತ್ತಿಲ್ಲದಿರಬಹುದು. ಆದರೆ ನಿಮಗೂ ಇತಿಹಾಸ ಗೊತ್ತಿಲ್ಲ ಎಂದರೆ ಹೇಗೆ?
ಇನ್ನು ಗೌತಮ ಬುದ್ಧನ ಚಿತ್ರ ತೋರಿಸುತ್ತಾ ಟಿವಿ9 ತಾನು ಕದ್ದ ಮಾಲಿನಲ್ಲಿ ತೋರಿಸಿದ್ದು ಗಡ್ಡ,ಮೀಸೆ ಇರುವ ಬುದ್ಧನನ್ನು! ಇದು ಯಾವ ಭಾರತೀಯ ಪರಂಪರೆಯ ಕಲ್ಪನೆ ಸ್ವಲ್ಪ ಹೇಳ್ತೀರಾ ಟಿವಿ9? ನಿಮಗೆ ಗಡ್ಡ ಮೀಸೆ ಇರುವ ಬುದ್ಧನ ಕಲ್ಪನೆ ಭಾರತದ ಕಲ್ಪನೆ ಅಲ್ಲ ಎನ್ನುವ ಬೇಸಿಕ್ ಕಾಮನ್ ಸೆನ್ಸ್ ಇದ್ದಿದ್ದರೆ ಈ ಡಾಕ್ಯುಮೆಂಟರಿ ಯನ್ನು ಕದ್ದು ಪ್ರಸಾರ ಮಾಡುವ ಗೋಜಿಗೇ ಹೋಗ್ತಿರಲಿಲ್ಲ. ಈಗಲೂ ಗೊತ್ತಿಲ್ಲದಿದ್ದರೆ ಟಿವಿ9 ನಟೋರಿಯಸ್ ಗ್ಯಾಂಗ್ ಸ್ವಲ್ಪ ಕಷ್ಟ ಪಟ್ಟಾದರೂ  ಅದು ಯಾವ ದೇಶದ ಕಲ್ಪನೆ ಎಂದು ಕಂಡುಕೊಳ್ಳಲಿ.
ಹೇಳುತ್ತಾ ಹೋದರೆ ಇಂತಹ ತಪ್ಪುಗಳ ನೂರು ಪಟ್ಟಿ ಮಾಡಬಹುದು! ಟಿವಿ9 ನಲ್ಲಿರುವ ಮೂರ್ಖರು ಬಿಬಿಸಿ ಪ್ರಸಾದ ಎಂದು ಕಕ್ಕ ತಿಂದು ಬಾಯಿ ಕೆಡಿಸಿಕೊಂಡಿದ್ದಾರೆ. ಅದನ್ನೇ ಭಾರತ ದರ್ಶನ ಎಂಬ ಹೆಸರಿನಲ್ಲಿ ರಾಜಾರೋಷವಾಗಿ ದೇಶದ ಮಾನ ಕಳೆಯುವಂತೆ ಪ್ರಸಾರ ಮಾಡುತ್ತಾರೆ. ಕೊನೆ ಪಕ್ಷ ಭಾರತ ದರ್ಶನ ಎಂಬುದು ಯಾರ ಪರಿಕಲ್ಪನೆ ಎಂದಾದರೂ ನಿಮಗೆ ಗೊತ್ತಾ? ಅದು ಆರ್ ಎಸ್ ಎಸ್ ನಾಯಕರಾಗಿದ್ದ ವಿದ್ಯಾನಂದ ಶೆಣೈ ಅವರ ಉಪನ್ಯಾಸದ ಹೆಸರು. ಅದೇ ಹೆಸರಿನ ಉಪನ್ಯಾಸದ ಸಿಡಿ, ಕ್ಯಾಸೆಟ್ ಗಳು ಲಭ್ಯವಿವೆ. ಅದನ್ನು ಕೇಳುವುದೇ ಒಂದು ಅದ್ಭುತ. ಅದನ್ನು ಕೇಳಿದ ನಂತರ, ನಿಜಕ್ಕೂ ಭಾರತ ದರ್ಶನ ಎಂದರೆ ಏನು ಎಂದು ಅರ್ಥವಾಗುತ್ತದೆ. ಅಸಲಿಗೆ ಚಡ್ಡಿ ಪತ್ರಕರ್ತ ಎಂದೇ ಕರೆಸಿಕೊಳ್ಳುವ ಶಿವಪ್ರಸಾದ್ ಈ ಉಪನ್ಯಾಸ ಕೇಳದಿರಲು ಸಾಧ್ಯವೇ ಇಲ್ಲ. ಕನಿಷ್ಠ ಈತನಿಗಾದರೂ ಸರಿ ತಪ್ಪುಗಳನ್ನು ವಿವರಿಸುವಷ್ಟು ತಾಕತ್ತಿಲ್ಲವೇ? ಡಿಯರ್ ಟಿವಿ9, ಎಲ್ಲರೂ ಕುಳಿತು ಆ ಉಪನ್ಯಾಸ ಮಾಲೆ ಕೇಳಿ. ಇಲ್ಲದಿದ್ದರೆ ಅದನ್ನೇ ಯಥಾವತ್ತು ಪ್ರಸಾರ ಮಾಡಿ, ಮಾಡಿರುವ ಪಾಪವನ್ನು ತೊಳೆದುಕೊಳ್ಳಿ..
ಇಷ್ಟೆಲ್ಲಾ ಕದ್ದರೂ ಕೊನೆಪಕ್ಷ ಕಾರ್ಯಕ್ರಮದ ಉದ್ದಕ್ಕೂ ಮೂಲ ನಿಮರ್ಾಪಕರಿಗೆ ಅದರ ಕ್ರೆಡಿಟ್ ಕೂಡಾ ಕೊಡೋಲ್ಲ. ಕೇವಲ ಎಲ್ಲೋ ಒಂದು ಕಡೆ 5-6 ಸೆಕೆಂಡ್ ಕೃಪೆ: ಬಿಬಿಸಿ ಎಂದು ತೋರಿಸಿದ್ದು ಬಿಟ್ಟರೆ ನಿಜವಾದ ಕ್ರೆಡಿಟ್ ಅವರಿಗೆ ಕೊಟ್ಟೇ ಇಲ್ಲ. ಇದೊಂದೇ ಕಾರ್ಯಕ್ರಮ ಅಲ್ಲ. 9.30 ಕ್ಕೆ ಕದ್ದು ಮಾಡುವ ಯಾವುದೇ ಕಾರ್ಯಕ್ರಮದ ಕ್ರೆಡಿಟ್ ಮೂಲ ಚಾನೆಲ್ ಗಳಿಗೆ ಹೋಗೊದೇ ಇಲ್ಲ. ಯಾಟದರೆ ಇದು ಟಿವಿ9 ಕಷ್ಟಪಟ್ಟು ಕದ್ದ ಮಾಲಲ್ಲವೇ? ಕದ್ದ ಮಾಲಿಗೆ ಕ್ರೆಡಿಟ್ ಕೊಡೋದು ಹೇಗೆ?
ಪೈರೆಸಿ ವಿರುದ್ಧ ಸಿನಿ ನಟರ ಬೈಟ್ ಹಾಕಿ ಪ್ರೋಗ್ರಾಂ ಮಾಡುವ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಟಿವಿ9 ತಂಡಕ್ಕೆ ಈ ಕಳ್ಳತನ ಭ್ರಷ್ಟಾಚಾರ ಎಂಬುದು ಗೊತ್ತಿಲ್ಲ.
ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್ಸ್, ಹಿಸ್ಟ್ರಿ ಚಾನೆಲ್ ಹೀಗೆ ಎಲ್ಲವೂ ಟಿವಿ9 ವಿಕ್ಟಿಮ್ ಗಳೇ! ಈ ಎಲ್ಲಾ ಚಾನೆಲ್ ಗಳಿಂದಲೂ ಟಿವಿ9 ಕದ್ದು ತನ್ನ ಟಿಆರ್ ಪಿ ಏರಿಸಿಕೊಂಡಿದೆ. ಆದರೆ ಯಾರಿಗೂ ಕ್ರೆಡಿಟ್ ಕೊಟ್ಟಿಲ್ಲ. ಈ ಚಾನೆಲ್ ಗಳಿಗೆ ವಿಷಯ ಏನಾದರೂ ಗೊತ್ತಾಗಿ ಒಮ್ಮೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕೇಸು ಜಡಿಯಬೇಕು. ಆಗ ಗೊತ್ತಾಗುತ್ತದೆ. ಟಿವಿ9 ನಲ್ಲಿರುವ ಯಾರಿಗೂ ಅಂತಾರಾಷ್ಟ್ರೀಯ ನಿಯಮಗಳ ಬಗ್ಗೆ ಖಂಡಿತಾ ಗೊತ್ತಿಲ್ಲ.
ಟಿವಿ9ಗೆ ಇದು ತಕ್ಕದ್ದಲ್ಲ. ಮುಂದಾದರೂ ಟಿವಿ9 ಇಂತಹ ಯಡವಟ್ಟುಗಳನ್ನು ಮಾಡೋದಿಲ್ಲ ಎಂದು ನಂಬೋಣವೇ?

No comments:

Post a Comment